ದಕ್ಷಿಣ ಆಫ್ರಿಕಾ ವಿರುದ್ಧದ ರಾಂಚಿ ಟೆಸ್ಟ್‌ನಲ್ಲಿ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ನಲ್ಲಿ ಚೊಚ್ಚಲ ದ್ವಿಶತಕ ಬಾರಿಸಿ ಅನೇಕ ದಾಖಲೆಗಳನ್ನು ಬರೆದರು. ಆದರೆ ವೇಗದ ಬೌಲರ್ ಉಮೇಶ್ ಯಾದವ್ ಕೂಡ ಸ್ಫೋಟಕ ಬ್ಯಾಟಿಂಗ್‌ಗಾಗಿ ಇದೇ ಮೈದಾನದಲ್ಲಿ ಬೆರಗು ಮೂಡಿಸಿದ್ದಾರೆ.<br /><br />Umesh Yadav hit five sixes, including three in one over against George Linde, during his 10-ball knock on Day 2 of the third and final Test against South Africa at Ranchi
